অর্থ : ಮನುಷ್ಯರ ಮಾತುಗಳನ್ನು ಪುನರ್ ಉಚ್ಚರಿಸುವಂತಹ, ವಿಶೇಷವಾಗಿ ಹಸಿರು ಬಣ್ಣದ, ಒಂದು ಪಕ್ಷಿ ಅದನ್ನು ಜನರು ಮನೆಯಲ್ಲಿ ಸಾಕುತ್ತಾರೆ
							উদাহরণ : 
							ಪಂಜರದಲ್ಲಿರುವ ಗಿಳಿಯು ರಾಮ ರಾಮ ಎಂದು ಮಾತನಾಡುತ್ತಿದೆ.
							
সমার্থক : ಶುಕ
অন্যান্য ভাষায় অনুবাদ :
Usually brightly colored zygodactyl tropical birds with short hooked beaks and the ability to mimic sounds.
parrot