অর্থ : ಕಥೆ, ಕಾದಂಬರಿ ಮುಂತಾದವುಗಳಲ್ಲಿ ಖಳನಾಯಕನ ಕೆಡುಕುಗಳಿಗೆ ಬೆಂಬಲಿಸುವ, ಅಥವಾ ನಾಯಕ ನಾಯಕಿಗೆ ವಿರುದ್ದವಾಗಿ ಸಂಚು ರೂಪಿಸುವವಳು
							উদাহরণ : 
							ಈ ಸಿನೆಮಾದಲ್ಲಿ ಖಳನಾಯಕಿಯು ನಾಯಕಿಗೆ ವಿಷಹಾಕಿ ಕೊಲ್ಲುವ ಸನ್ನಿವೇಷವಿದೆ.
							
অন্যান্য ভাষায় অনুবাদ :
A woman villain.
villainess