অর্থ : ಕುದುರೆಯ ಮೂಗಿಗೆ ಹಾಕಿರುವಂತಹ ಬೆಸಿಗೆಜೋಡಣೆ ಅದರ ಎರಡೂಕಡೆಯಿಂದ ಹಗ್ಗ ಅಥವಾ ಚರ್ಮದ ಪಟ್ಟಿಯಿಂದ ಕಟ್ಟಲಾಗಿರುತ್ತದೆ
							উদাহরণ : 
							ಕುದುರೆಸವಾರನು ಕುದುರೆಯ ಲಗಾಮನ್ನು ಹಿಡಿದುಕೊಂಡು  ಕಾಲು ನಡೆಗೆಯಲ್ಲಿಯೇ ನಡೆಯುತ್ತಿದೆ.
							
সমার্থক : ಕಟ್ಟು, ನಿಯಂತ್ರಣ, ಲಗಾಮು
অন্যান্য ভাষায় অনুবাদ :
One of a pair of long straps (usually connected to the bit or the headpiece) used to control a horse.
rein