অর্থ : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನು ಚೆಂಡು ನೇರವಾಗಿ ಸ್ಟೆಂಪ್ ಮೇಲೆ ಹಾಕಿದಾಗ ಔಟ್ ಆಗುವ ಪ್ರಕ್ರಿಯೆ
							উদাহরণ : 
							ಇಂದು ಸಚ್ಚಿನ್ ಮೊದಲನೇ ಬಾಲಿಗೆ ಬೋಲ್ಡ್ ಆದನು.
							
সমার্থক : ಬೋಲ್ಡ್ ಆಗು
অন্যান্য ভাষায় অনুবাদ :
क्रिकेट के खेल में गेंदबाज द्वारा फेकीं गई गेंद के सीधे स्टैंप में लगने से आउट होना।
आज सचिन पहली ही गेंद पर बोल्ड हो गए।অর্থ : ಯಾವುದಾದರು ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದಾದರು ಕಾರಣದಿಂದ ಅಸಫಲತೆಯನ್ನು ಹೊಂದುವುದರಿಂದ ಆ ಆಟದಿಂದ ಹೊರಬರುವುದು
							উদাহরণ : 
							ಇಂದು ಪೀಟರ್ ಸನ್ ನಾಲ್ಕು ರನ್ನುಗಳಿಗೆ ಔಟ್ ಆದನು.
							
অন্যান্য ভাষায় অনুবাদ :