অর্থ : ಆ ಭೂಮಿ ತುಂಬಾ ಆಳದವರೆಗೆ ಆರ್ದ್ರದಿಂದ ಕೂಡಿದ ಮತ್ತು ಮೆತ್ತನೆಯ ಪ್ರದೇಶ ಅದರಲ್ಲಿ ಯಾವುದೇ ವಸ್ತು ಬಿದ್ದರು ಹೂತುಹೋಗುತ್ತದೆ
							উদাহরণ : 
							ಅವನು ಕೆಸರಿನ ಭೂಮಿಯಲ್ಲಿ ಬಿದ್ದು ಹೋದ.
							
সমার্থক : ಇಳುಕಲು ಭೂಮಿ, ಕುಸಿಯುವ ಭೂಮಿ, ಕೆಸರಿನ ಪ್ರದೇಶ, ಕೆಸರಿನ ಭೂಮಿ, ಕೆಸರು, ಕೊಚ್ಚೆ ಪ್ರದೇಶ, ಜವುಳು ಪ್ರದೇಶ, ಜವುಳು ಭೂಮಿ
অন্যান্য ভাষায় অনুবাদ :
অর্থ : ನೆಲವು ಇಳಿಜಾರು ಅಥವಾ ತಗ್ಗಾಗುತ್ತಾ ಹೋಗಿರುವ
							উদাহরণ : 
							ಇಳಿಜಾರು ತಲುಪುದ್ದಿದ್ದಂತೆ ಅವನು ಸೈಕಲ್ನ ಪೆಡಲ್ ತುಳಿಯುವುದನ್ನು ನಿಲ್ಲಿಸಿದ
							
অন্যান্য ভাষায় অনুবাদ :