অর্থ : ಯಾರದ್ದಾದರು ಮನಸ್ಸಿನಲ್ಲಿ ಯಾವುದಾದರು ಮಾತನ್ನು ಹೇಳೆ ಅವರನ್ನು ನಗಿಸುವ ಪ್ರಕ್ರಿಯೆ
							উদাহরণ : 
							ಅಣ್ಣ ವಿದೇಶದಿಂದ ಬರುವ ವಿಷಯವನ್ನು ಅತ್ತಿಗೆಗೆ ಹೇಳಿ ಅವರನ್ನು ಸಂತೋಷ ಪಡಿಸಿದೆ.
							
সমার্থক : ಉಲ್ಲಾಸ ಪಡಿಸು, ಸಂತೋಷ ಪಡಿಸು
অন্যান্য ভাষায় অনুবাদ :
किसी के मन में किसी बात की इच्छा या उत्कंठा उत्पन्न करना।
भैया के विदेश से लौटने की ख़बर सुनकर भाभी का मन गुदगुदाया।অর্থ : ಹಾಸ್ಯ ಚಟಾಕಿ ಹೇಳಿ ನಗಿಸುವ ಪ್ರಕ್ರಿಯೆ
							উদাহরণ : 
							ಕೋಡಂಗಿಯು ತನ್ನ ಮಾತುಗಳಿಂದ ಪ್ರೇಕ್ಷಕರನ್ನು ನಗಿಸುತ್ತಿದ್ದ.
							
সমার্থক : ಆನಂದ ಪಡಿಸು, ಸಂತೋಷ ಪಡಿಸು
অন্যান্য ভাষায় অনুবাদ :
অর্থ : ನಗಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
							উদাহরণ : 
							ರಾಜನು ಕವಿಯ ಮೂಲಕ ಮಂತ್ರಿಗಳನ್ನು ನಕ್ಕು ನಗಿಸಿದನು.
							
সমার্থক : ನಕ್ಕು ನಗಿಸು, ಸಂತೋಷ ಪಡಿಸು
অন্যান্য ভাষায় অনুবাদ :
অর্থ : ಯಾರಿಗಾದರೂ ತಮ್ಮ ಕ್ರಿಯೆ-ಕಲಾಪ, ವ್ಯವಹಾರ ಮೊದಲಾದವುಗಳಿಂದ ಆನಂದವನ್ನು ಉಂಟುಮಾಡುವುದು
							উদাহরণ : 
							ರಾಮನು ತನ್ನ ಆಚರಣೆಯಿಂದ ಎಲ್ಲರನ್ನೂ ಪ್ರಸನ್ನಗೊಳಿಸಿದನು.
							
সমার্থক : ಆನಂದಗೊಳಿಸು, ಖುಷಿಗೊಳಿಸು, ಪ್ರಸನ್ನಗೊಳಿಸು, ಹರ್ಷಗೊಳಿಸು
অন্যান্য ভাষায় অনুবাদ :
किसी को अपने क्रिया-कलापों, व्यवहार आदि के द्वारा आनंदित करना।
राम ने अपने आचरण से सबको प्रसन्न किया।